Surprise Me!

ಉಪೇಂದ್ರ ಮುಂದಿನ ಸಿನಿಮಾದ ಬಜೆಟ್ 2,65,000 ಕೋಟಿ ಅಂತೆ | Oneindia Kannada

2018-11-19 4 Dailymotion

Upendra's upcoming movie budget cost is 2 lakh 25 thousand crores. it's the real project of him.<br /><br />ಉಪೇಂದ್ರ ಡೈರೆಕ್ಷನ್ ಮಾಡಿ, ನಿಮ್ಮ ಸಿನಿಮಾಗಾಗಿ ನಾವು ಕಾಯ್ತಿದ್ದೀವಿ. ನೀವು ನಿಮ್ಮ ವೈಯಕ್ತಿಕ ಆಸೆಗಳಿಗಾಗಿ ಅಭಿಮಾನಿಗಳನ್ನ ನಿರಾಸೆಗೊಳಿಸುತ್ತಿದ್ದೀರಾ' ಎಂದು ಉಪೇಂದ್ರ ಭಕ್ತರು ಬೇಸರ ವ್ಯಕ್ತಪಡಿಸಿದ್ದರು. ಇದೆಲ್ಲವನ್ನ ಗಮನಿಸಿದ ರಿಯಲ್ ಸ್ಟಾರ್ ಉಪೇಂದ್ರ, ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಭಾರಿ ಕುತೂಹಲಕಾರಿ, ಸ್ಫೋಟಕ ವಿಷ್ಯವೊಂದನ್ನ ಬಹಿರಂಗಪಡಿಸಿದ್ದಾರೆ.<br />

Buy Now on CodeCanyon